Tagged under:

ಸ್ವಲ್ಪ loose ಮಾತು



It been a week I am totally off.ರೀಸನ್ಸ್ ಏನೊ ಗೊತ್ತಿಲ್ಲ.ಕೆಲವು ಸಲ ಸಮಯ ಅನ್ನೋ ಮ್ಯಾಜಿಕ್ ಎಲ್ಲವನ್ನು ಸರಿಪಡಿಸುತ್ತೆ.So I wait.ಮನೆ ಶಿಫ್ಟ್ ಮಾಡೊದು ಒಂದು ರಗಳೆಯಾದ್ರೆ ಎಗ್ಸ್ಯಾಮ್ ಗೆ ಜಸ್ಟ್ ಒಂದ್ ವೀಕ್ ಅಂತ ನನ್ನ ಪಕ್ಕದಲ್ಲಿದ್ದ ಹಾಲ್ ಟಿಕೆಟ್ ಆಗಾಗ ಹಿಂಸೆ ಮಾಡ್ತಿದೆ.ಓದಬೇಕಲ್ಲ. ವೀಕೆಂಡ ಲ್ಲಿ ನೋ ಥಿಯೇಟರ್ ವರ್ಕ್, ನೋ ಗಿಟಾರಿನ್ಗ ನೋ ಏರೋಬಿಕ್ಸ್ ನೋ ಫ್ರೆಂಡ್ಸ್ ಕನೆಕ್ಶನ್ ಹುಹ್ ..ನನ್ನ ದಿನಚರಿಯಲ್ಲಿ ಇವೆಲ್ಲವೂ ನಿಂತರೆ ಲೈಫ್ ಹೆಲ್ ಗಿಂತ ಕಡಿಮೆ ಏನಿಲ್ಲ ಅಂತಾ ಗೊತ್ತಾಗಿದ್ದು ಈ ವೀಕ್ ಲ್ಲೆ.ದಿಕ್ಕು ದೆಸೆಯಿಲ್ಲದೇ ಮನೆಯಲ್ಲಿ ನಾಲ್ಕು ಗೋಡೆಗಳ ಮದ್ಯೆ ಸುತ್ತಾಡೋದು ಈಗ ಅಬ್ಯಾಸವಾಗಿದೆ. ಯಾವ ನೊವೆಲ್ ಗಳೂ ಮನಸಿಗೆ ಹತ್ತಿರವಾಗುತ್ತಿಲ್ಲ.ಟೆಕ್ಸ್ಟ್ ಬುಕ್ಸ್ ಮಾತ್ರ ಓದೋ ವಾರಸುದಾರರಿಲ್ಲದೇ ಅನಾಥವಾಗಿವೆ.U are in wrong hands baby I cant help!..ಇದೆಲ್ಲದರ ಜೊತೆ ಹುಡುಗಿ ಹುಡುಕೋಕೆ ಮನೆಯಿಂದ ಒತ್ತಡ ಎಲ್ಲವೂ ಒಂದೇ ಸಲ ಧುಮುಕೊದೇ..ಇನ್ನೂ ಕೊನೇವರೆಗೂ ಬರ್ತೀನಿ ಅಂತ ಹೆಳಿ ಕಾಲೇಜ್ ರಿಯೂನಿಯನ್ ತಪ್ಪಿಸಿಕೊನ್ಡಿದ್ದು ಆಯ್ತು. ಈಗ ಫ್ರೆಂಡ್ಸ್ ರೆಲ ಸಿಕ್ಕಲ್ಲೇ ಅಟ್ಯಾಕ್ ಮಾಡೋ ಮೂಡಿನಲ್ಲಿ ಕಾಯ್ತಿದಾರೆ. ನಾನು ಮನೆ ಬಿಟ್ಟು ಕದಲೆ ಇಲ್ಲ..ಯಾರಿಗೂ ಕಾಲ್ ಮಾಡದೇ ತೆಪ್ಪಗೆ ಆಫೀಸ್ ಮನೆ ಅಂತ ಗಿರಕಿ ಹೊಡಿಯೋದು ಒಂದೆ ಓಕೇ ಅನಿಸ್ತಿದೆ.
ಕ್ಷಣ ಕಾಲ ಎಲ್ಲವನ್ನು ಬಿಟ್ಟು ಖುಶಿಯಿಂದ ಇರೋಕೆ ಏನಾದ್ರು ಟಿಪ್ಸ್ ಇದೆಯಾ .. ಮೋಸ್ಟ್ ವಾಂಟೆಡ್ ಆಗಿಯೂ ಹಾಯಾಗಿ ಯಾವುದೋ ಬೆಟ್ಟದ ಗುಹೆಯಲ್ಲಿ ( ಅಯ್ಯೋ ಈಗ ಕನೆಕ್ಶನ್ ಇಲ್ಲ) ವಿರಮಿಸುತ್ತಿರುವ ಓಸಾಮ ಬಿನ್ ಲಾಡೆನ್ ನ ಕಾಂಟ್ಯಾಕ್ಟ್ ಮಾಡಬೇಕು .... ಆತ ಖಂಡಿತ ನನ್ನ ಎಲ್ಲ ರಗಳೆಗಳಿಗೆ ರಾಮ ಬಾಣ ಹೇಳಬಲ್ಲ ..ಯಾರ ಹತ್ತಿರವಾದರೂ ನಂಬರ್ ಇದ್ದರೆ ಪ್ಲಿಸ್ ಪಾಸ್ ಮಾಡಿ..

5 comments:

Unknown said...

HI sudher,
This problem not only yours,everyone passes through,including me, u know there is some thing which we all have to learn ART OF LIVING just living in present moment is an inevitable, Jus go and visit ART OF LIVING is conducting course for called YOUTH EMPOWERMENT SKILLS they are relly interesting. because I have done tht course www.artofliving.org or jus find YES+ course In tht website

Roopa said...
This comment has been removed by the author.
Roopa said...

yep, I agree with you, sometimes, its the time that is frozen and mind doesnt work at all, it's like how a 1yr old child who cannot talk though he wants to express his emotions in words apart from the expressions, just like tat sometimes we also get into that silent mode and wont be able to talk to anyone, thou we can talk and show expressions.......the only thing is thou in this blank time, you must push yourself to keep your mind working thou its not and just keep pushing for it, I know its impossible but,you'l have to and you'l ahve to keep talkin to urself telling am gonna try my best like never before in this blank phase, and then Il leave the rest to god.. tats the only way out kano...just felt like telling, not advicing :)

Anonymous said...

It happens not only for u for evry 1 it happens in der life some people can expres der feelings some not! der feelings ll be in der heart only alwa! god only helps for all!

Sudhir said...

@Mantesh
Thanks Mantesh..its true..sometimes we fall in to OFF mood without knowing the actual reasons..I heard lot about art of living course..would love to attend this.lets see..i make time for it..

@Roops
Thanks for ur valuable suggestios..its testing time

@Swathi,
Nija.All the incidents are somekind of lessons to us.sould learn from it..thanks for reading