ದಿನವೂ ಬ್ಲಾಗಿಂಗ್ ಮಾಡಬೇಕು ಅಂತ ಕೂತಾಗಲೆಲ್ಲ ಬೇರೆ ಏನೋ ತಲೆ ಹರಟೆ ಕೆಲ್ಸಾ ಮಾಡ್ತಾ ಸಮಯ ನೂಕಿದ್ದು ಸಾಕಾಯ್ತು. ಮೇಲಾಗಿ ಸಮಯ ಸಿಕ್ತಿಲ್ಲ ಅನ್ನೋ ಸಬೂಬು ಬೇರೆ. ಹುಹ್
. .ಎಷ್ಟೊ ತಿಂಗಳು ಗತಿಸಿದ ಮೇಲೆ ಬರೀತಿದೀನಿ. .. ಏನೇನೂ ಹೇಳ್ಬೇಕು ಅಂತ ಆಸೆ.. ಆದರೆ ಬರೆಯೋಕೆ ಕೂತರೆ ಏನು ತಲೇಲಿ ಮಿಂಚಲ್ಲ .. ಎಲ್ಲವೂ ಹಾಳು ಮೀಟಿಂಗ್ ಟೈಮ್ ಲ್ಲೆ ಥಟ್ಟನೆ ಪಿಸುಗುಡುತ್ತವೆ. ಹ್ಮ್ ಹು ...ನಾನ್ ಬಿಡಲ್ಲ ಹೇಳಬೇಕಿದ್ದನ್ನೂ ಖಂಡಿತಾ ಹೇಳ್ತೀನಿ.. ವೈಟ್ ಮಾಡಿ..
ಇನ್ನೂ ಗಿಟಾರ್ ಪ್ರಾಕ್ಟಿಸ್ಗೆ ಈಗ ಜಾಸ್ತಿ ಸಮಯ ಮೀಸಲು. ನೋಡೋಣ ಎಲ್ಲಿಯವರೆಗೆ ಈ ಜೋಷ್ ಇರುತ್ತೆ. ನನ್ನಲ್ಲಿನ ಗ್ರೇಟ್ ಗಿಟಾರಿಸ್ಟ್ ಹೊರಗೆ ಇಣುಕೋ ವರೆಗೂ ಬಿಡಲ್ಲ .ಪ್ರೇ ಮಾಡಿ ನನಗೋಸ್ಕರ ..ನನ್ನ ಫರ್ಸ್ಟ್ ಲೈವ್ ಕಾನ್ಸರ್ಟ್ ಗೆ ನಿಮಗೆಲ್ಲ ಫ್ರೀ ಟಿಕೆಟ್ ! ಹೆ ಹೆ !!
ಈ ತಿಂಗಳು 30th ಗೆ US ಗೆ ಹೋಗೋ ತಯಾರಿ ಲೀ ಸ್ವಲ್ಪ ಬಿಸೀ. ಅಬ್ಬಾ ! ಹೊಸ ಪ್ಲೇಸ್ ಹೊಸ ವರ್ಲ್ಡ್..ಹೊಸ ಲೈಫ್ ನ್ನ ಖಂಡಿತ ಬ್ಲಾಗ್ ಲ್ಲಿ ಇಳಿಸುತ್ತೆನೆ.I am excited...stay tuned... ta ta
4 comments:
Hi..Enu illa.. 0 comments nodi bejar aytu.. So comments na increment madide ashte ;-).. Anyways Jokes apart..
U keep bloggin buddy.. Comments overflow agodantu guarantee..
@Supriya
he he..thanks for ur kinda help :)
Hi,
congratulations!Hope u acustomed wid new environment der..
I read all yor posts now at a strech after 6 months..Ninna barvanige adenu manissige ahlad nidtu..naaniga mumbainalli iddene..I kinda got relief reading yor posts.. yaha ki bhag daud ki zindagi se ek break jaisa mila.. adarallu kannada odatiddini andre ontara khusi..Thanx so much!!I jus luv yor writing..looking fwd for more interesting stuff..Ninna abhimaanigal saalige nann hesarannu serisiko please..
@Anup
Thanks Anup... nice to read ur comment... keep reading.. tumba bareyodide . . keep visiting my site
Post a Comment